Surprise Me!

ಸಲ್ಮಾನ್ ಕೊಟ್ಟ ಸಪ್ರೈಸ್ ಗೆ ಕಿಚ್ಚ ಸುದೀಪ್ ಫುಲ್ ಹ್ಯಾಪಿ. | Dabang 3

2019-10-08 1 Dailymotion

'ದಬಾಂಗ್ 3' ಸಿನಿಮಾದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಇಂದು (ಸಪ್ಟೆಂಬರ್ 8) ಅವರ ಪಾತ್ರದ ಲುಕ್ ಹೊರಬಂದಿದೆ. ಸಿನಿಮಾದ ನಾಯಕ ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.<br />'Dabang 3' hindi movie Kiccha Sudeep poster released.

Buy Now on CodeCanyon